ಆಚಯನ
ಖನಿಜ ಮಿಶ್ರಣದ ಅಂಶಗಳ ಸಾಪೇಕ್ಷ ಸಾಂದ್ರತೆಗಳ ಭಿನ್ನತೆಯಿಂದ ಅವು ಬೇರ್ಪಟ್ಟು ಗುರುತ್ವಾಕರ್ಷಣೆಯಿಂದ ಸ್ಥಳಾಂತರಗೊಳ್ಳುವಿಕೆ (ಪ್ಯಾನ್ನಿಂಗ್). ಆದ್ದರಿಂದ ಸಾಪೇಕ್ಷಸಾಂದ್ರತೆ ಅಧಿಕವಾಗಿರುವ ಖನಿಜಾಂಶದ ಮೂಲಸ್ಥಾನ ಗುರ್ತಿಸಲು ಅನ್ವೇಷಕ ಅದರ ನಿಕ್ಷೇಪದಿಂದ ಏರುದಿಕ್ಕಿನಲ್ಲಿ ಸಾಗಬೇಕು. 								     
(ಟಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ